Thursday, 16 May 2013

ಸಿದ್ದು ಸಚಿವ ಸಂಪುಟ

ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಮಂತ್ರಿಗಳ ಪಟ್ಟಿ ಇಂತಿದೆ. ಪಟ್ಟಿಯನ್ನು ನೋಡಿದರೆ, ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸಚಿವರನ್ನು ಆರಿಸಿದಂತೆ ಕಾಣುತ್ತದೆ. ಇದರಿಂದ ಕರ್ನಾಟಕದ ಸರ್ವತೋಮುಖ ಅಭಿವೃದ್ದಿಯಾವುದು ಎಂದು ನಾವು ಆಶಿಸಬಹುದು ಎಂದುಕೊಳ್ಳುತ್ತೇನೆ. 



25 ಸಚಿವರ ಪಟ್ಟಿ

1) ಶಾಮನೂರು ಶಿವಶಂಕರಪ್ಪ - ದಾವಣಗೆರೆ
2) ಕಾಗೋಡು ತಿಮ್ಮಪ್ಪ  - ಶಿವಮೊಗ್ಗ
3) ರಮಾನಾಥ ರೈ - ಮಂಗಳೂರು 
4) ಅಂಬರೀಶ್ - ಮಂಡ್ಯ
5) ಮಹದೇವ ಪ್ರಸಾದ್ - ಚಾಮರಾಜನಗರ
6) ಶ್ರೀನಿವಾಸಪ್ರಸಾದ್ - ಮೈಸೂರು
7) ಎಚ್.ಸಿ. ಮಹದೇವಪ್ಪ - ಮೈಸೂರು
8) ಡಿಕೆ ಶಿವಕುಮಾರ್ - ಬೆಂಗಳೂರು ಗ್ರಾಮಾಂತರ
9) ರೋಷನ್ ಬೇಗ್ - ಬೆಂಗಳೂರು ನಗರ
10) ಕೃಷ್ಣ ಭೈರೇಗೌಡ - ಬೆಂಗಳೂರು ನಗರ 
11) ಟಿ. ಬಿ. ಜಯಚಂದ್ರ - ತುಮಕೂರು
12) ಬಸವರಾಜ ಶಿವಣ್ಣವರ್ - ಹಾವೇರಿ
13) ಆಂಜನೇಯ - ಚಿತ್ರದುರ್ಗ
14) ಎಚ್.ಕೆ. ಪಾಟೀಲ್ - ಗದಗ
15) ಎಸ್.ಆರ್. ಪಾಟೀಲ್ - ಬಾಗಲಕೋಟೆ
16) ಉಮಾಶ್ರೀ - ಬಾಗಲಕೋಟೆ
17) ಪ್ರಕಾಶ್ ಹುಕ್ಕೇರಿ - ಬೆಳಗಾವಿ
18) ಸತೀಶ್ ಜಾರಕಿಹೊಳಿ - ಬೆಳಗಾವಿ
19) ವೀರಣ್ಣ ಮತ್ತಿಕಟ್ಟಿ - ಧಾರವಾಡ
20) ಆರ್.ವಿ. ದೇಶಪಾಂಡೆ - ಕಾರವಾರ
21) ಖಮರುಲ್ ಇಸ್ಲಾಂ - ಗುಲ್ಬರ್ಗ
22) ಮೋಟಮ್ಮ - ಚಿಕ್ಕಮಗಳೂರು
23) ಎಂ.ಬಿ. ಪಾಟೀಲ್ - ಬಿಜಾಪುರ
24) ರಾಜಶೇಖರ್ ಪಾಟೀಲ್ - ಬೀದರ್
25) ಶಿವರಾಜ್ ತಂಗಡಗಿ - ಕೊಪ್ಪಳ

2 comments: